Posts

Showing posts from February, 2026

ಭಾರತ ಮತ್ತು ಕರ್ನಾಟಕದ ಪ್ರಮುಖ ರಾಜವಂಶಗಳ ಸಮಗ್ರ ಮಾಹಿತಿ

Image
  ಭಾರತ ಮತ್ತು ಕರ್ನಾಟಕದ ಪ್ರಮುಖ ರಾಜವಂಶಗಳ ಸಮಗ್ರ ಮಾಹಿತಿ 1. ಮೌರ್ಯ ವಂಶ: ಸ್ಥಾಪಕ: ಚಂದ್ರಗುಪ್ತ ಮೌರ್ಯ -> ರಾಜಧಾನಿ: ಪಾಟಲಿಪುತ್ರ -> ಲಾಂಛನ: ನವಿಲು -> ಪ್ರಸಿದ್ಧ ರಾಜ: ಅಶೋಕ -> ಗುರು: ಚಾಣಕ್ಯ 2. ಕದಂಬ ವಂಶ: ಸ್ಥಾಪಕ: ಮಯೂರವರ್ಮ -> ರಾಜಧಾನಿ: ಬನವಾಸಿ -> ಲಾಂಛನ: ಸಿಂಹ -> ಪ್ರಸಿದ್ಧ ರಾಜ: ಕಾಕುಸ್ಥವರ್ಮ 3. ಗಂಗ ವಂಶ: ಸ್ಥಾಪಕ: ಕೊಂಗುಣಿವರ್ಮ -> ರಾಜಧಾನಿ: ತಲಕಾಡು -> ಲಾಂಛನ: ಮದಗಜ -> ಪ್ರಸಿದ್ಧ ರಾಜ: ದುರ್ವಿನೀತ -> ಗುರು: ಸಿಂಹನಂದಿ ಆಚಾರ್ಯ 4. ಬಾದಾಮಿ ಚಾಲುಕ್ಯರು: ಸ್ಥಾಪಕ: ಜಯಸಿಂಹ -> ರಾಜಧಾನಿ: ಬಾದಾಮಿ -> ಲಾಂಛನ: ವರಾಹ -> ಪ್ರಸಿದ್ಧ ರಾಜ: ಇಮ್ಮಡಿ ಪುಲಿಕೇಶಿ 5. ರಾಷ್ಟ್ರಕೂಟರು: ಸ್ಥಾಪಕ: ದಂತಿದುರ್ಗ -> ರಾಜಧಾನಿ: ಮಾನ್ಯಖೇಟ -> ಲಾಂಛನ: ಗರುಡ -> ಪ್ರಸಿದ್ಧ ರಾಜ: ಅಮೋಘವರ್ಷ ನೃಪತುಂಗ -> ಗುರು: ಜಿನಸೇನಾಚಾರ್ಯ 6. ಹೊಯ್ಸಳ ವಂಶ: ಸ್ಥಾಪಕ: ಸಳ -> ರಾಜಧಾನಿ: ದ್ವಾರಸಮುದ್ರ -> ಲಾಂಛನ: ಹುಲಿ ಕೊಲ್ಲುತ್ತಿರುವ ಸಳ -> ಪ್ರಸಿದ್ಧ ರಾಜ: ವಿಷ್ಣುವರ್ಧನ -> ಗುರು: ಸುದತ್ತಾಚಾರ್ಯ 7. ವಿಜಯನಗರ ಸಾಮ್ರಾಜ್ಯ: ಸ್ಥಾಪಕ: ಹರಿಹರ ಮತ್ತು ಬುಕ್ಕ -> ರಾಜಧಾನಿ: ಹಂಪಿ -> ಲಾಂಛನ: ವರಾಹ -> ಪ್ರಸಿದ್ಧ ರಾಜ: ಶ್ರೀಕೃಷ್ಣದೇವರಾಯ -> ಗುರು: ವಿದ್ಯಾರಣ್ಯರು 8. ಮೈಸೂರು ಒಡೆಯರು: ಸ್ಥಾಪಕ: ಯದುರಾಯ -> ರಾಜ...